inconspicuously ಇನ್‍ಕನ್‍ಸ್ಪಿಕ್ಯುಅಸ್‍ಲಿ
ಕ್ರಿಯಾವಿಶೇಷಣ

ಅಸ್ಪಷ್ಟವಾಗಿ; ಎದ್ದುಕಾಣದಂತೆ; ಕಣ್‍ಸೆಳೆಯದಂತೆ; ಗಮನ ಸೆಳೆಯದ ಹಾಗೆ.