inconspicuous ಇನ್‍ಕನ್‍ಸ್ಪಿಕ್ಯುಅಸ್‍
ಗುಣವಾಚಕ
  1. ಅಸ್ಪಷ್ಟ; ಅಸ್ಫುಟ; ಎದ್ದು ಕಾಣದ; ಸ್ಪಷ್ಟ ಗೋಚರವಲ್ಲದ; ಕಣ್ಣು, ಗಮನ – ಸೆಳೆಯದ.
  2. (ಸಸ್ಯವಿಜ್ಞಾನ) (ಹೂವುಗಳ ವಿಷಯದಲ್ಲಿ) ಸಣ್ಣದಾದ ಯಾ ಕಾಂತಿಹೀನ ಯಾ ಹಸುರಾದ.