inconsolably ಇನ್‍ಕನ್ಸೋಲಬ್ಲಿ
ಕ್ರಿಯಾವಿಶೇಷಣ

(ವ್ಯಕ್ತಿಯ ಯಾ ಅವನ ದುಃಖ ಮೊದಲಾದವುಗಳ ವಿಷಯದಲ್ಲಿ) ಸಂತೈಸಲಾಗದಂತೆ; ಸಮಾಧಾನಪಡಿಸಲಾಗದಂತೆ.