inconsolable ಇನ್‍ಕನ್ಸೋಲಬ್‍ಲ್‍
ಗುಣವಾಚಕ

(ವ್ಯಕ್ತಿಯ ಯಾ ಅವನ ದುಃಖ, ಮೊದಲಾದವುಗಳ ವಿಷಯದಲ್ಲಿ) ಸಂತೈಸಲಾಗದ; ಸಮಾಧಾನಗೊಳಿಸಲಾಗದ; ಸಾಂತ್ವನಗೊಳಿಸಲಾಗದ; ಉಪಶಮನಮಾಡಲಾಗದ.