inconsistently ಇನ್‍ಕನ್ಸಿಸ್ಟಂಟ್‍ಲಿ
ಕ್ರಿಯಾವಿಶೇಷಣ
  1. ಅಸಮಂಜಸವಾಗಿ; ಅಸಂಗತವಾಗಿ; ಹೊಂದದ ರೀತಿಯಲ್ಲಿ; ಸಾಮರಸ್ಯವಿಲ್ಲದೆ.
  2. (ಒಂದು ವಸ್ತುವಿನ ಯಾ ವಿಷಯದ ವಿಷಯದಲ್ಲಿ) ಅಸಮಂಜಸವಾಗಿ; ಭಾಗಗಳು ಪರಸ್ಪರ ಹೊಂದಿಕೆಯಿಲ್ಲದಂತೆ.
  3. (ನಡೆವಳಿಯ ವಿಷಯದಲ್ಲಿ) ಪೂರ್ವಾಪರವಿರೋಧವಾಗಿ; ಸ್ವಂತ ತತ್ತ್ವಗಳಿಗೇ ಯಾ ತನ್ನ ಹಿಂದಿನ ನಡೆವಳಿಗೇ ವಿರುದ್ಧವಾಗಿ.