inconsistent ಇನ್‍ಕನ್ಸಿಸ್ಟಂಟ್‍
ಗುಣವಾಚಕ
  1. (ಒಂದರೊಡನೆ) ಹೊಂದದ; ಸಾಮರಸ್ಯವಿಲ್ಲದ; ಅಸಮಂಜಸ; ಅಸಂಗತ.
  2. (ಒಂದು ವಿಷಯದ ಯಾ ವಸ್ತುವಿನ ವಿಷಯದಲ್ಲಿ) ಅಸಮಂಜಸ; ಹೊಂದಿಕೆಯಾಗದ ಭಾಗಗಳುಳ್ಳ.
  3. (ನಡೆವಳಿ ಯಾ ವರ್ತನೆಯ ವಿಷಯದಲ್ಲಿ) ಅಸಂಗತ; ಅಸಮಂಜಸ; ಸ್ವವಿರುದ್ಧ; ಪೂರ್ವಾಪರ ವಿರುದ್ಧ.