inconsistency ಇನ್‍ಕನ್ಸಿಸ್ಟನ್ಸಿ
ನಾಮವಾಚಕ
  1. ಅಸಾಮಂಜಸ್ಯ; ಅಸಂಗತತೆ; ಸಾಮರಸ್ಯವಿಲ್ಲದಿರುವಿಕೆ; ಹೊಂದದಿರುವಿಕೆ.
  2. (ಒಂದು ವಿಷಯದ ಯಾ ವಸ್ತುವಿನ ವಿಷಯದಲ್ಲಿ) ಅಸಾಮಂಜಸ್ಯ; ಭಾಗಗಳು ಪರಸ್ಪರ ಹೊಂದದಿರುವಿಕೆ.
  3. (ನಡೆವಳಿ, ವರ್ತನೆಗಳ ವಿಷಯದಲ್ಲಿ) ಅಸಾಮಂಜಸ್ಯ; ಪೂರ್ವಾಪರವಿರೋಧ; ಸ್ವಂತ ತತ್ತ್ವಗಳಿಗೇ ಯಾ ತನ್ನ ಹಿಂದಿನ ನಡೆವಳಿಗೇ ವಿರುದ್ಧವಾಗಿ ನಡೆಯುವುದು.