inconsiderateness ಇನ್‍ಕನ್ಸಿಡರಟ್‍ನಿಸ್‍
ನಾಮವಾಚಕ
  1. (ವ್ಯಕ್ತಿಯ ಯಾ ಕಾರ್ಯದ ವಿಷಯದಲ್ಲಿ) ದುಡುಕು(ತನ); ವಿಚಾರಶೂನ್ಯತೆ; ವಿವೇಚನರಾಹಿತ್ಯ; ಪರ್ಯಾಲೋಚನೆಯಿಲ್ಲದಿರುವಿಕೆ.
  2. (ಇತರರ ಭಾವನೆಗಳು ಮೊದಲಾದವುಗಳಿಗೆ) ಗಣನೆ, ಗೌರವ ಕೊಡದಿರುವಿಕೆ; ದಯಾದಾಕ್ಷಿಣ್ಯರಾಹಿತ್ಯ.