inconsiderately ಇನ್‍ಕನ್ಸಿಡರಟ್‍ಲಿ
ಕ್ರಿಯಾವಿಶೇಷಣ
  1. (ವ್ಯಕ್ತಿಯ ಯಾ ಕಾರ್ಯದ ವಿಷಯದಲ್ಲಿ) ದುಡುಕಿನಿಂದ; ವಿವೇಚನೆಯಿಲ್ಲದೆ; ವಿಚಾರಶೂನ್ಯವಾಗಿ; ಪರ್ಯಾಲೋಚನೆಯಿಲ್ಲದೆ.
  2. (ಇತರರ ಭಾವನೆಗಳು ಮೊದಲಾದವುಗಳಿಗೆ) ಗಣನೆ, ಗೌರವ ಕೊಡದೆ; ದಯಾದಾಕ್ಷಿಣ್ಯರಹಿತವಾಗಿ.