inconsiderate ಇನ್‍ಕನ್ಸಿಡರಟ್‍
ಗುಣವಾಚಕ
  1. (ವ್ಯಕ್ತಿಯ ಯಾ ಕಾರ್ಯದ ವಿಷಯದಲ್ಲಿ) ದುಡುಕಿನ; ವಿವೇಚನೆಯಿಲ್ಲದ; ವಿಚಾರಶೂನ್ಯ; ಪರ್ಯಾಲೋಚನೆಯಿಲ್ಲದ.
  2. ಲೆಕ್ಕಿಸದ; ದಯೆದಾಕ್ಷಿಣ್ಯಹೀನ; ಇತರರ ಭಾವನೆಗಳು ಮೊದಲಾದವುಗಳಿಗೆ ಗಣನೆ, ಗೌರವ ಕೊಡದ.