inconsiderably ಇನ್‍ಕನ್ಸಿಡರಬ್ಲಿ
ಕ್ರಿಯಾವಿಶೇಷಣ
  1. ಅಗಣ್ಯವಾಗಿ; ಲೆಕ್ಕಕ್ಕೆ ಬಾರದಂತೆ.
  2. ಅತ್ಯಲ್ಪವಾಗಿ; ಬಹಳ ಕಡಿಮೆಯಾಗಿ, ಸ್ವಲ್ಪವಾಗಿ.