inconsiderableness ಇನ್‍ಕನ್ಸಿಡರಬ್‍ಲ್‍ನಿಸ್‍
ನಾಮವಾಚಕ
  1. ಅಗಣ್ಯತೆ; ಲೆಕ್ಕಕ್ಕೆ ಬಾರದೆ ಇರುವಿಕೆ; ಪರಿಗಣನೆಗೆ ಅರ್ಹವಲ್ಲದಿರುವಿಕೆ.
  2. ಅಮುಖ್ಯತೆ; ಪ್ರಾಮುಖ್ಯ, ಪ್ರಾಧಾನ್ಯ – ಕಡಿಮೆಯಾಗಿರುವಿಕೆ.
  3. ಅಲ್ಪತ್ವ; ಬೆಲೆ ಯಾ ಪರಿಮಾಣ ಸ್ವಲ್ಪವಾಗಿರುವಿಕೆ.
  4. ಅತ್ಯಲ್ಪ ಪರಿಮಾಣ.