inconsiderable ಇನ್‍ಕನ್ಸಿಡರಬ್‍ಲ್‍
ಗುಣವಾಚಕ
  1. ಅಗಣ್ಯ; ಗಣನಾರ್ಹವಲ್ಲದ; ಲೆಕ್ಕಕ್ಕೆ ಬರದ; ಗಣನೆಗೆ ಬಾರದ.
  2. (ಗಾತ್ರ, ಬೆಲೆ, ಮೊದಲಾದವುಗಳ ವಿಷಯದಲ್ಲಿ) ಅತ್ಯಲ್ಪ; ತೀರ ಕಡಿಮೆಯ; ಬಹಳ ಸ್ವಲ್ಪ.