inconsequently ಇನ್‍ಕಾನ್ಸಿಕ್ವಂಟ್‍ಲಿ
ಕ್ರಿಯಾವಿಶೇಷಣ
  1. ಅನುಗತವಲ್ಲದೆ; ಅಪ್ರಾಸಂಗಿಕವಾಗಿ; ಅಪ್ರಸಕ್ತವಾಗಿ; ಸ್ವಾಭಾವಿಕವಾಗಿ ಅನುಸರಿಸಿ ಬರದೆ.
  2. ತರ್ಕಬದ್ಧವಾಗಿರದೆ.
  3. ಅಸಂಬದ್ಧವಾಗಿ; ಪೂರ್ವಾಪರ ಸಂಬಂಧವಿಲ್ಲದೆ.