inconsequentially ಇನ್‍ಕಾನ್ಸಿಕ್ವೆನ್ಷಲಿ
ಕ್ರಿಯಾವಿಶೇಷಣ
  1. ಅಸಂಗತವಾಗಿ; ತರ್ಕಬದ್ಧವಾಗಿಲ್ಲದೆ.
  2. ಪೂರ್ವಾಪರ ಸಂಬಂಧವಿಲ್ಲದೆ.
  3. ಅಮುಖ್ಯವಾಗಿ; ಕ್ಷುಲ್ಲಕವಾಗಿ.