inconsequential ಇನ್‍ಕಾನ್ಸಿಕ್ವೆನ್ಷಲ್‍
ಗುಣವಾಚಕ
  1. ಅಮುಖ್ಯ; ಕ್ಷುದ್ರ; ಕ್ಷುಲ್ಲಕ; ಹುರುಳಿಲ್ಲದ: inconsequential remarks ಕ್ಷುಲ್ಲಕ ಟೀಕೆಗಳು.
  2. = inconsequent (2).