inconsequent ಇನ್‍ಕಾನ್ಸಿಕ್ವಂಟ್‍
ಗುಣವಾಚಕ
  1. ಅಪ್ರಾಸಂಗಿಕ; ಅಪ್ರಸಕ್ತ; ಅನುಗತವಲ್ಲದ; ಸ್ವಾಭಾವಿಕವಾಗಿ ಅನುಸರಿಸಿ ಬರದ.
  2. ಅಸಂಗತ; ತರ್ಕಬದ್ಧವಲ್ಲದ.
  3. ಅಸಂಬದ್ಧ; ಪೂರ್ವಾಪರ ಸಂಬಂಧವಿಲ್ಲದ.