inconsecutive ಇನ್‍ಕನ್ಸೆಕ್ಯುಟಿವ್‍
ಗುಣವಾಚಕ

ಅನುಕ್ರಮ ರಹಿತ; ಅನುಕ್ರಮಿಕವಲ್ಲದ; ಕ್ರಮಬದ್ಧವಲ್ಲದ; ಆನುಪೂರ್ವಿಯಿಲ್ಲದ; ಅನುಕ್ರಮವಾದ ಶ್ರೇಣಿಯಲ್ಲಿಲ್ಲದ.