incongruity ಇನ್‍ಕಾಂಗ್ರೂಅ(ಇ)ಟಿ
ನಾಮವಾಚಕ
  1. ಹೊಂದದಿರುವಿಕೆ; ಅಸಾಮಂಜಸ್ಯ; ಅಸಮಂಜಸತೆ; ಅಸಾಂಗತ್ಯ.
  2. ಅನುಚಿತತೆ; ಅಸಂಬದ್ಧತೆ.