inconformity ಇನ್‍ಕನ್‍ಹಾರ್ಮಿಟಿ
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಅಸದೃಶತೆ; ರೂಪ, ಗುಣ ಯಾ ರೀತಿಯಲ್ಲಿ ಸಾಮ್ಯವಿಲ್ಲದಿರುವುದು.
  2. = nonconformity.