incondite ಇನ್‍ಕಾಂಡೈಟ್‍
ಗುಣವಾಚಕ
  1. (ಸಾಹಿತ್ಯ ಕೃತಿ ಮೊದಲಾದವುಗಳ ವಿಷಯದಲ್ಲಿ) ಬಂಧ ಚೆನ್ನಾಗಿಲ್ಲದ; ಸರಿಯಾಗಿ ರಚಿಸಿಲ್ಲದ.
  2. ನಯವಿಲ್ಲದ; ಒರಟೊರಟಾದ; ಅಸಂಸ್ಕೃತ; ಪರಿಷ್ಕಾರವಿಲ್ಲದ.