incondensable ಇನ್‍ಕಂಡೆನ್ಸಬ್‍ಲ್‍
ಗುಣವಾಚಕ

(ಮುಖ್ಯವಾಗಿ ದ್ರವ ಯಾ ಘನಸ್ಥಿತಿಗೆ) ಸಾಂದ್ರೀಕರಿಸಲಾಗದ; ಅಸಾಂದ್ರೀಕರಣೀಯ; ಮುಖ್ಯವಾಗಿ ದ್ರವ ಯಾ ಘನ ಸ್ಥಿತಿಗೆ ತರಲಾಗದ.