inconclusiveness ಇನ್‍ಕನ್‍ಕ್ಲೂನಿವ್‍ನಿಸ್‍
ನಾಮವಾಚಕ
  1. (ವಾದ, ರುಜುವಾತು, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ)
    1. ಅನಿಶ್ಚಿತತೆ; ಅನಿರ್ಣಾಯಕತೆ; ತೀರ್ಮಾನಕ್ಕೆ ಬರದಿರುವಿಕೆ; ನಿರ್ಣಯ ಮುಟ್ಟದಿರುವಿಕೆ.
    2. ಒಪ್ಪಿತವಾಗದಿರುವಿಕೆ; ಅತೃಪ್ತಿಕರತೆ.
  2. ಅಸಮಾಪ್ತಿ; ಅಪೂರ್ಣತೆ.