inconclusively ಇನ್‍ಕನ್‍ಕ್ಲೂಸಿವ್‍ಲಿ
ಕ್ರಿಯಾವಿಶೇಷಣ
  1. (ವಾದ, ರುಜುವಾತು, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ)
    1. ಅನಿರ್ಣಾಯಕವಾಗಿ; ಅನಿಶ್ಚಿತವಾಗಿ; ತೀರ್ಮಾನಕ್ಕೆ ಬರದೆ; ನಿರ್ಣಯ ಮುಟ್ಟದೆ.
    2. ಒಪ್ಪಿತವಾಗದೆ; ಸಮ್ಮತವಾಗದೆ; ತೃಪ್ತಿಕರವೆನಿಸದೆ.
  2. ಅಸಮಾಪ್ತವಾಗಿ; ಅಪೂರ್ಣವಾಗಿ.