inconclusive ಇನ್‍ಕನ್‍ಕ್ಲೂಸಿವ್‍
ಗುಣವಾಚಕ
  1. (ವಾದ, ರುಜುವಾತು, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ)
    1. ಅನಿರ್ಣಾಯಕ; ಅನಿಶ್ಚಿತ; ಒಂದು ಗೊತ್ತಾದ ತೀರ್ಮಾನಕ್ಕೆ ಬರದ, ನಿರ್ಣಯ ಮುಟ್ಟದ.
    2. ಅಸಮ್ಮತ; ಅತೃಪ್ತಿಕರ; ಒಪ್ಪಿತವಾಗದ; ತೃಪ್ತಿಕರವೆನಿಸದ.
  2. ಅಸಮಾಪ್ತ; ಅಪೂರ್ಣ; ಮುಗಿಯದ; ತುದಿಮುಟ್ಟದ: inconclusive experiments ಅಸಮಾಪ್ತ ಪ್ರಯೋಗಗಳು.