inconceivably ಇನ್‍ಕನ್ಸೀವಬ್ಲಿ
ಕ್ರಿಯಾವಿಶೇಷಣ
  1. ಊಹಿಸಲಾಗದಂತೆ; ಚಿಂತಿಸಲಾಗದಂತೆ; ಕಲ್ಪನಾತೀತವಾಗಿ; ಅನೂಹ್ಯವಾಗಿ; ಭಾವನಾತೀತವಾಗಿ; ಅಚಿಂತ್ಯವಾಗಿ; ಕಲ್ಪಿಸಿಕೊಳ್ಳಲಾಗದಂತೆ; ಭಾವನೆಗೆ ಸಿಕ್ಕದಂತೆ.
  2. (ಆಡುಮಾತು) ಅಸಾಧಾರಣವಾಗಿ.