inconceivability ಇನ್‍ಕನ್ಸೀವಬಿಲಿಟಿ
ನಾಮವಾಚಕ

ಅನೂಹ್ಯತೆ; ಅಚಿಂತ್ಯತೆ; ಭಾವನೆಗೆ ಸಿಕ್ಕದಿರುವಿಕೆ; ಕಲ್ಪಿಸಿಕೊಳ್ಳಲಾಗದಿರುವಿಕೆ.