incompressibility ಇನ್‍ಕಂಪ್ರೆಸಿಬಿಲಿಟಿ
ನಾಮವಾಚಕ

ಅಸಂಕೋಚ್ಯತೆ; ಅಸಂಪೀಡ್ಯತೆ; ಅಡಕ ಮಾಡಲಾಗದಿರುವಿಕೆ; ಕುಗ್ಗಿಸಲಾಗದಿರುವಿಕೆ; ಗಾತ್ರ ಕಡಮೆ ಮಾಡಲಾಗದಿರುವಿಕೆ.