incomprehensibility ಇನ್‍ಕಾಂಪ್ರಿಹೆನ್ಸಿಬಿಲಿಟಿ
ನಾಮವಾಚಕ
  1. ಅವೇದ್ಯತೆ; ಅಗ್ರಾಹ್ಯತೆ; ತಿಳಿದುಕೊಳ್ಳಲಾಗದಂತೆ, ಅರಿಯಲಾಗದಂತೆ – ಇರುವಿಕೆ.
  2. (ಪ್ರಾಚೀನ ಪ್ರಯೋಗ) ಅಪರಿಮಿತತ್ವ; ಮಿತಿಗಳಿಲ್ಲದಿರುವಿಕೆ.