incompetently ಇನ್‍ಕಾಂಪಿಟಂಟ್‍ಲಿ
ಕ್ರಿಯಾವಿಶೇಷಣ
  1. ಅಸಮರ್ಥವಾಗಿ; ಅದಕ್ಷನಾಗಿ; ಮಾಡಲು ಅರ್ಹತೆ, ಯೋಗ್ಯತೆ, ಶಕ್ತಿ – ಇಲ್ಲದೆ.
  2. (ನ್ಯಾಯಶಾಸ್ತ್ರ) (ಕಾನೂನಿನ ದೃಷ್ಟಿಯಲ್ಲಿ) ಅರ್ಹತೆಯಿಲ್ಲದೆ; ಅಧಿಕಾರವಿಲ್ಲದೆ; ಹಕ್ಕಿಲ್ಲದೆ.