incompetent ಇನ್‍ಕಾಂಪಿಟಂಟ್‍
ಗುಣವಾಚಕ
  1. (ಯಾವುದೇ ಕೆಲಸ ಯಾ ಕರ್ತವ್ಯವನ್ನು ನಿರ್ವಹಿಸಲು) ಅಸಮರ್ಥವಾದ; ಅದಕ್ಷ; ಅನರ್ಹ: an incompetent builder ಅಸಮರ್ಥ ಶಿಲ್ಪಿ.
  2. ಅಕುಶಲ; ಅದಕ್ಷ; ಬೇಕಾದ ಸಾಮರ್ಥ್ಯ ಯಾ ಯೋಗ್ಯತೆ ಇಲ್ಲದ: an incompetent performance ಅದಕ್ಷ ಪ್ರದರ್ಶನ.
  3. (ವೈದ್ಯಶಾಸ್ತ್ರ) (ಮುಖ್ಯವಾಗಿ ಕವಾಟದ ವಿಷಯದಲ್ಲಿ) ಅಸಮರ್ಥ; ಅದಕ್ಷ; ತನ್ನ ಕ್ರಿಯೆಯನ್ನು ಮಾಡಲಾರದ.
  4. (ನ್ಯಾಯಶಾಸ್ತ್ರ) (ಕಾನೂನಿನ ದೃಷ್ಟಿಯಲ್ಲಿ) ಅನರ್ಹ; ಹಕ್ಕಿಲ್ಲದ; ಅನಧಿಕಾರಿಯಾದ; ಅರ್ಹತೆ, ಅಧಿಕಾರ – ಇಲ್ಲದ.