incompetence ಇನ್‍ಕಾಂಪಿಟನ್ಸ್‍
ನಾಮವಾಚಕ
  1. ಅಸಾಮರ್ಥ್ಯ; ಅದಕ್ಷತೆ; ಮಾಡಲು ಅರ್ಹತೆ, ಯೋಗ್ಯತೆ, ಶಕ್ತಿ – ಇಲ್ಲದಿರುವುದು.
  2. (ನ್ಯಾಯಶಾಸ್ತ್ರ) (ಕಾನೂನಿನ ದೃಷ್ಟಿಯಲ್ಲಿ) ಅನರ್ಹತೆ; ಹಕ್ಕಿಲ್ಲದಿರುವಿಕೆ; ಅರ್ಹತೆ ಇಲ್ಲದಿರುವಿಕೆ; ಅಧಿಕಾರವಿಲ್ಲದಿರುವಿಕೆ.