incompatible ಇನ್‍ಕಂಪ್ಯಾಟಿ(ಟ)ಬ್‍ಲ್‍
ಗುಣವಾಚಕ
  1. (ಸ್ವಭಾವತಃ) ವಿರುದ್ಧವಾದ; ಹೊಂದಿಕೊಳ್ಳದ; ಅಸಮರಸ; ಸಾಮರಸ್ಯವಿಲ್ಲದ; ಮೇಳನವಿಲ್ಲದ; ಅನನುರೂಪ.
  2. (ಪರಸ್ಪರ) ಹೊಂದಿಕೆಯಿಲ್ಲದ; ಅಸಂಗತ; ಅಸಮಂಜಸ; ಅಸಂಬದ್ಧ; ಅನನುರೂಪ.
  3. (ವ್ಯಕ್ತಿಗಳ ವಿಷಯದಲ್ಲಿ) ಒಮ್ಮತವಿಲ್ಲದ; ಅನ್ಯೋನ್ಯವಾಗಿರದ; ಸಾಮರಸ್ಯವಿಲ್ಲದ; ಒಂದಾಗಿ ಬಾಳಲು ಯಾ ಕೆಲಸ ಮಾಡಲು ಆಗದ.
  4. (ಔಷಧಗಳ ವಿಷಯದಲ್ಲಿ) ಒಟ್ಟಿಗೆ ಸೇವಿಸಕೂಡದ; ಏಕಕಾಲದಲ್ಲಿ ತೆಗೆದುಕೊಳ್ಳಲು ಯೋಗ್ಯವಲ್ಲದ.