incompatibility ಇನ್‍ಕಂಪ್ಯಾಟಿ(ಟ)ಬಿಲಿಟಿ
ನಾಮವಾಚಕ
  1. (ಸ್ವಭಾವತಃ) ವಿರುದ್ಧವಾಗಿರುವಿಕೆ; ಹೊಂದಿಕೊಳ್ಳದಿರುವಿಕೆ; ಅಸಾಮರಸ್ಯ; ಅನನುರೂಪತೆ.
  2. (ಪರಸ್ಪರ) ಹೊಂದಿಕೆಯಿಲ್ಲದಿರುವಿಕೆ; ಅಸಾಂಗತ್ಯ; ಅಸಮಂಜಸತೆ; ಅಸಾಮಂಜಸ್ಯ; ಅನನುರೂಪತೆ.
  3. (ವ್ಯಕ್ತಿಗಳ ವಿಷಯದಲ್ಲಿ) ಒಮ್ಮತವಿಲ್ಲದಿರುವಿಕೆ; ಅಸಾಮರಸ್ಯ; ಒಂದಾಗಿ ಯಾ ಒಟ್ಟಿಗೆ ಬಾಳಲು, ಕೆಲಸ ಮಾಡಲು ಆಗದಿರುವಿಕೆ.