incomparably ಇನ್‍ಕಾಂಪರಬ್ಲಿ
ಕ್ರಿಯಾವಿಶೇಷಣ
  1. ಎಣೆಯಿಲ್ಲದಂತೆ; ಅನುಪಮವಾಗಿ; ಅಸದೃಶವಾಗಿ.
  2. ಅತುಲನೀಯವಾಗಿ; ಹೋಲಿಸಲಾಗದಂತೆ.