incomparable ಇನ್‍ಕಾಂಪರಬ್‍ಲ್‍
ಗುಣವಾಚಕ
  1. ಎಣೆಯಿಲ್ಲದ; ಅನುಪಮ; ಅಸದೃಶ; ಅಸಮಾನ; ಅಪ್ರತಿಮ; ಸಾಟಿಯಿಲ್ಲದ.
  2. ಹೋಲಿಸಲಾಗದ; ಅತುಲನೀಯ.