incommutable ಇನ್‍ಕಮ್ಯೂಟಬ್‍ಲ್‍
ಗುಣವಾಚಕ
  1. ಅಪರಿವರ್ತನೀಯ; ಮಾರ್ಪಡಿಸಲಾಗದ; ವ್ಯತ್ಯಾಸ ಮಾಡಲಾಗದ; ಬದಲಾವಣೆ ಮಾಡಲಾಗದ.
  2. ಅವಿನಿಮೇಯ; ಅಪರಿವರ್ತನೀಯ; ಅದಲುಬದಲು, ವಿನಿಮಯ – ಮಾಡಲಾಗದ.