incommunicative ಇನ್‍ಕಮ್ಯೂನಿಕಟಿವ್‍
ಗುಣವಾಚಕ
  1. ಮಿತಭಾಷಿಯಾದ; ತುಟಿ ಬಿಚ್ಚದ; ಮೌನ ಪ್ರಕೃತಿಯ; ಇತರರಿಗೆ ತಿಳಿಸುವ ಯಾ ಹೇಳುವ ಸ್ವಭಾವದವನಲ್ಲದ.
  2. ಸಂಪರ್ಕ, ಸಂಭಾಷಣೆಗಳಲ್ಲಿ ಒಲವಿಲ್ಲದ.