incommunicado ಇನ್‍ಕಮ್ಯೂನಿಕಾಡೋ
ಗುಣವಾಚಕ
  1. ಸಂಪರ್ಕರಹಿತವಾದ; ಸಂಪರ್ಕ ಸಲ್ಲಾಪಗಳಿಗೆ ಅವಕಾಶವಿಲ್ಲದ; ಪರಸ್ಪರ ನೋಡಲು, ಮಾತನಾಡಲು ಅನುಕೂಲವಿಲ್ಲದ.
  2. (ಸೆರೆಯಾಳಿನ ವಿಷಯದಲ್ಲಿ) ಏಕಾಂತವಾಸದಲ್ಲಿರುವ; ಒಂಟಿ ಸೆರೆಯಲ್ಲಿರುವ.