incommunicability ಇನ್‍ಕಮ್ಯೂನಿಕಬಿಲಿಟಿ
ನಾಮವಾಚಕ
  1. ಅವಿಭಾಜ್ಯತೆ; ಪಾಲುಮಾಡಲಾಗದಿರುವಿಕೆ.
  2. ಅಪ್ರಕಾಶ್ಯತೆ; ಅನಿರ್ವಚನೀಯತೆ; ಇತರರಿಗೆ ಮಾತಿನ ಮೂಲಕ ತಿಳಿಸಲಾಗದಿರುವಿಕೆ ಯಾ ಹೇಳಲಾಗದಿರುವಿಕೆ.
  3. ಮಿತಭಾಷಿತ್ವ; ಮೌನ ಪ್ರಕೃತಿ; ತುಟಿ ಬಿಚ್ಚದಿರುವುದು; ಹೆಚ್ಚು ಮಾತನಾಡದಿರುವುದು ಯಾ ಮಾತನಾಡಲು ಇಚ್ಛಿಸದಿರುವುದು.
  4. ಸಂಪರ್ಕರಾಹಿತ್ಯ; ಪರಸ್ಪರ ಸಂಪರ್ಕ, ಮಾತುಕತೆ, ವ್ಯವಹಾರ ಇಲ್ಲದಿರುವಿಕೆ.