incommensurateness ಇನ್‍ಕಮೆನ್‍ಷ(ಷು)ರಟ್‍ನಿಸ್‍
ನಾಮವಾಚಕ
  1. ಅಸಮತೆ; ಅತುಲ್ಯತೆ; ಪ್ರಮಾಣದಲ್ಲಿ ಸಮವಾಗಿಲ್ಲದಿರುವುದು.
  2. ಸಾಕಷ್ಟಿಲ್ಲದಿರುವುದು; ಅಪರ್ಯಾಪ್ತತೆ.
  3. = incommensurability.