incommensurate ಇನ್‍ಕಮೆನ್‍ಷ(ಷು)ರಟ್‍
ಗುಣವಾಚಕ
  1. ಅತುಲ್ಯ; ಅಸಮಾನ; ಪ್ರಮಾಣದಲ್ಲಿ ಸಮವಲ್ಲದ.
  2. ಸಾಕಷ್ಟಿಲ್ಲದ; ಅಪರ್ಯಾಪ್ತ.
  3. = incommensurable.