incommensurability ಇನ್‍ಕಮೆನ್‍ಷ(ಷು)ರಬಿಲಿಟಿ
ನಾಮವಾಚಕ
  1. (ಗಣಿತ)
    1. ಅಪರಿಮೇಯತೆ; (ಎರಡು ಸಂಖ್ಯೆಗಳ ವಿಷಯದಲ್ಲಿ) ಸಾಮಾನ್ಯ ಅಪವರ್ತನವಿಲ್ಲದಿರುವಿಕೆ.
    2. (ಸಂಖ್ಯೆಯ ವಿಷಯದಲ್ಲಿ) ವಾಸ್ತವಿಕವಾದರೂ ಎರಡು ಸಂಖ್ಯೆಗಳ ಪ್ರಮಾಣರೂಪದಲ್ಲಿ ಸೂಚಿಸಲಾಗದಿರುವಿಕೆ.
  2. ಅಪ್ರಮೇಯತೆ; ಅಳೆಯಲಾಗದಂಥ, ಅಳವಿಗೊಳಪಡದಂಥ ಲಕ್ಷಣ.
  3. ಅತುಲನಾರ್ಹತೆ; ಅನುಪಮಾರ್ಹತೆ; (ಒಂದರೊಡನೆ) ಹೋಲಿಸಲು ತಕ್ಕುದಲ್ಲದ ಲಕ್ಷಣ.