See also 2incoming
1incoming ಇನ್‍ಕಮಿಂಗ್‍
ನಾಮವಾಚಕ
  1. ಪ್ರವೇಶ; ಒಳಹೋಗುವುದು.
  2. ಬರವು; ಆಗಮನ.
  3. (ಸಾಮಾನ್ಯವಾಗಿ ಬಹುವಚನದಲ್ಲಿ) ಹುಟ್ಟುವಳಿ; ಉತ್ಪತ್ತಿ; ಆದಾಯ; ವರಮಾನ.
See also 1incoming
2incoming ಇನ್‍ಕಮಿಂಗ್‍
ಗುಣವಾಚಕ
  1. ಪ್ರವೇಶಿ; ಆಗಂತುಕ; (ಒಳಕ್ಕೆ) ಬರುವ; ಆಗಮಿಸುವ: incoming tide ಬರುವ ಭರತ. incoming phone call ಆಗಾಮಿ ಕರೆ; (ಬರುವ) ಹೊನ್‍ ಕರೆ.
  2. (ಒಬ್ಬನ) ತರುವಾಯ (ಸ್ಥಾನ ಮೊದಲಾದವಕ್ಕೆ) ಬರುವ; ಉತ್ತರಾಧಿಕಾರಿಯಾಗುವ; ವಾರಸುದಾರನಾಗುವ.
  3. ವಲಸೆ ಬರುವ.
  4. (ಲಾಭದ ವಿಷಯದಲ್ಲಿ) ಜಮಾ ಆಗುವ; ಸೇರಿ ಬರುವ; ಕೂಡಿಕೊಂಡು ಬರುವ.