incomer ಇನ್‍ಕಮರ್‍
ನಾಮವಾಚಕ
  1. ಪ್ರವೇಶಿ; ಆಗಂತುಕ; ಒಳಕ್ಕೆ ಬಂದವನು.
  2. ವಲಸಿಗ; ವಲಸೆ ಬಂದವನು.
  3. (ಅನುಚಿತವಾಗಿ) ಒಳಹೊಕ್ಕವನು; ಮಧ್ಯಪ್ರವೇಶಿ; ಮಧ್ಯೆ (ಅಡ್ಡಿಯಾಗಿ) ಬಂದವನು.
  4. ವಾರಸುದಾರ; ಉತ್ತರಾಧಿಕಾರಿ.