incoherent ಇನ್‍ಕೋಹಿಅರಂಟ್‍
ಗುಣವಾಚಕ

ಹೊಂದಿಕೆಯಿಲ್ಲದ; ಅಸಂಬದ್ಧ; ಅನನ್ವಿತ; ಪರಸ್ಪರ, ಒಂದಕ್ಕೊಂದಕ್ಕೆ – ಸಂಬಂಧವಿಲ್ಲದ (ರೂಪಕವಾಗಿ ಸಹ).