incognizance ಇನ್‍ಕಾಗ್ನಿಸನ್ಸ್‍
ನಾಮವಾಚಕ

ಅಗ್ರಹಣ; ಅರಿವಿಗೆ, ಗ್ರಹಿಕೆಗೆ ಬಂದಿಲ್ಲದಿರುವಿಕೆ; ತಿಳಿವಿಗೆ ಬರದಿರುವಿಕೆ; ಅಜ್ಞಾತ ಸ್ಥಿತಿ ಯಾ ಲಕ್ಷಣ.