1incognito ಇನ್‍ಕಾಗ್ನಿ()ಟೋ
ಗುಣವಾಚಕ

ವೇಷಾಂತರಗೊಂಡ; ಅಜ್ಞಾತವೇಷದ; ಛದ್ಮವೇಷದ; ವೇಷ ಮರೆಸಿಕೊಂಡ.

2incognito ಇನ್‍ಕಾಗ್ನಿ()ಟೋ
ಕ್ರಿಯಾವಿಶೇಷಣ

ವೇಷಾಂತರ ತಾಳಿ; ಅಜ್ಞಾತವೇಷದಲ್ಲಿ; ಛದ್ಮವೇಷಧಾರಿಯಾಗಿ; ಗುರುತು ಮರೆಸಿಕೊಂಡು; ಹೆಸರು, ಸ್ವರೂಪ, ಮೊದಲಾದವುಗಳನ್ನು ಮರೆಸಿಕೊಂಡು: travel incognito ಅಜ್ಞಾತವಾಗಿ ಪ್ರಯಾಣ ಮಾಡು. do good incognito ಅಜ್ಞಾತವಾಗಿ ಲೋಕೋಪಕಾರ ಮಾಡು.

3incognito ಇನ್‍ಕಾಗ್ನಿ()ಟೋ
ನಾಮವಾಚಕ
(ಬಹುವಚನ incognitos).

ಅಜ್ಞಾತವೇಷಧಾರಿ; ಛದ್ಮವೇಷಧಾರಿ; ವೇಷಾಂತರಗೊಂಡವನು; ಗುರುತು ಮರೆಸಿಕೊಂಡವನು.