inclusive ಇನ್‍ಕ್ಲೂಸಿವ್‍
ಗುಣವಾಚಕ
  1. ಒಳಗೊಂಡ; ಅಂತರ್ಗತ; ಅಂತರ್ವಿಷ್ಟ.
  2. ( ಕ್ರಿಯಾವಿಶೇಷಣವಾಗಿ) ಒಳಗೊಂಡಂತೆ; ಸೇರಿ(ದಂತೆ): pages 7 to 26 inclusive 7 ರಿಂದ 26ರವರೆಗೆ ಎರಡು ಪುಟಗಳೂ ಸೇರಿ.
  3. ಒಟ್ಟಾರೆಯ; ಬಹುಪಾಲು ಯಾ ಎಲ್ಲವೂ ಸೇರಿದ; ಬಹುಪಾಲನ್ನು ಯಾ ಎಲ್ಲವನ್ನೂ ಒಳಗೊಂಡ: inclusive terms ಒಟ್ಟೊಪ್ಪಂದದ ಯಾ ಒಟ್ಟು ಬೆಲೆ; (ಹೋಟೆಲ್‍ ಮೊದಲಾದವುಗಳಲ್ಲಿ) ಬಹುಪಾಲು ಅಂಶಗಳು ಯಾ ಎಲ್ಲ ಅಂಶಗಳೂ ಸೇರಿದ ಷರತ್ತುಗಳು; ಬೆಲೆ ನಮೂದಿಸಿರುವುದಕ್ಕಿಂತ ಹೆಚ್ಚೇನೂ ಕೊಡಬೇಕಾಗಿಲ್ಲದ, ತೆರಬೇಕಾಗಿಲ್ಲದ ಬೆಲೆ ಮೊದಲಾದವು.