include ಇನ್‍ಕ್ಲೂಡ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ಪೂರ್ಣದ ಅಂಶವಾಗಿ) ಸೇರಿಸಿಕೊ; ಒಳಗೊಳ್ಳು; ಅಂತರ್ಗತಗೊಳಿಸು; ಸೇರಿಸಿಕೊಂಡಿರು; ಒಳಗೊಂಡಿರು.
  2. (ಅನನ್ವಿತ ಕೃದಂತ ಪ್ರಯೋಗದಲ್ಲಿ) (ಕೃದಂತ ರೂಪದಲ್ಲಿ) ಇದನ್ನು ಸೇರಿಸಿ(ದರೆ): seven were killed including the guard ಕಾವಲುಗಾರನನ್ನೂ ಸೇರಿಸಿ, ಏಳು ಜನ ಕೊಲ್ಲಲ್ಪಟ್ಟರು.
  3. ಸೇರಿದೆಯೆಂದು ಭಾವಿಸು; ಒಳಪಟ್ಟಿದೆಯೆಂದು ಎಣಿಸು; ಅಂತರ್ಗತವಾಗಿರುವಂತೆ ತಿಳಿದುಕೊ.
ನುಡಿಗಟ್ಟು

include out (ಆಡುಮಾತು ಯಾ ಹಾಸ್ಯ ಪ್ರಯೋಗ) (ಸ್ಪಷ್ಟವಾಗಿ ನಿರ್ದೇಶಿಸಿ) ಹೊರಚ್ಚುಮಾಡು; ಸೇರಿಸದಿರು.